ಆತ್ಮಿಯರೇ...
ಕೂದಲು ಉದುರುವ ಸಮಸ್ಯೆ ಇರುವಂತಹ ಸ್ನೇಹಿತರು ಕೆಲವು ಅಂಶಗಳನ್ನು ಜಾಗ್ರತೆಯಿಂದ ಗಮನಿಸಬೇಕು. ಅವುಯಾವುವೆಂದರೆ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಇರಬಹುದಾದ ಕಾರಣಗಳನ್ನು ಪತ್ತೆ ಹಚ್ಚುವುದು ಹಾಗೂ ಹತ್ತಿರದ ತಜ್ನ ವೈದ್ಯರನ್ನು ಕಾಣುವುದು. ಬೇಕಂತಲೇ ನಾನು ವೈದ್ಯರನ್ನು ಕಾಣುವುದು ಎಂಬ ಮಾತನ್ನು ಎರಡನೆಯ ಅಂಶವಾಗಿ ಹೇಳಿದ್ದೇನೆ. ಯಾಕಂದ್ರೆ ಬಹುತೇಕ ಡಾಕ್ಟರ್ಸ್ಸ್ ನಮ್ಮ ಕೂದಲು ಉದುರುವ ಸಮಸ್ಯೆಗೆ ಕಾರಣಗಳನ್ನು ಪತ್ತೆ ಮಾಡುವ ಪ್ರಯತ್ನ ಮಾಡದೇ... ಎಲ್ಲರಿಗೂ ಒಂದೇ ರೀತಿಯ ಔಷಧಿಗಳನ್ನು ಅಥವಾ ಚಿಕಿತ್ಸೆಯನ್ನು ಸೂಚಿಸುತ್ತಾರೆ.ಇದು ಅಷ್ಟೊಂದು ಒಳ್ಳೆಯದಲ್ಲ ಅಂತ ನನ್ನ ಅಭಿಪ್ರಾಯ. ಅದಕ್ಕೆ ಸ್ನೇಹಿತರೇ ಹೇಳ್ತಿರೋದು ದಯವಿಟ್ಟು ಯಾವ ಕಾರಣಕ್ಕೆ ಕೂದಲು ಉದುರುತ್ತಿವೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ.
ಕೂದಲು ಉದುರುವ ಸಮಸ್ಯೆ ಬರುವುದಕ್ಕೆ ಕಾರಣವಾಗುವ ಅಂಶಗಳನ್ನು ಈ ಕೆಳಗಡೆ ಪಟ್ಟಿ ಮಾಡಿದ್ದೀನಿ. ಇವುಗಳ ಸಹಾಯ ಪಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳಿ.
ಟೆನ್ಶನ್ ಅಂದರೆ ಮಾನಸಿಕ ಒತ್ತಡ
ನಿದ್ರಾಹೀನತೆ
ತಲೆಗೆ ರಕ್ತ ಸಂಚಾರದ ಕೊರತೆ ಅಂದರೆ ಸ್ಕ್ಯಾಲ್ಪಿಗೆ ರಕ್ತ ಸಂಚಾರದ ಕೊರತೆ
ಉಷ್ಣ ಅಂದ್ರೆ ಹೀಟ್
ತಲೆಹೊಟ್ಟು
ತಲೆಯಲ್ಲಿ ಅತಿಹೆಚ್ಚಾಗಿ ಎಣ್ಣೆ ಅಂಶ ಸೀಬಮ್
ಗಡಸುನೀರು
ಫಂಗಸ್ ಅಥವ ಬ್ಯಾಕ್ಟೀರಿಯಾ ( ಸುಕ್ಷ್ಮಾ ಣುಜೀವೀ )
ಗಂಭೀರ ರೋಗ
ಔಷಧಿಗಳ ಸೈಡ್ ಎಫೆಕ್ಟ್
ಮುಂತಾದವು....
ಈ ಕೆಳಗಿನ ಲಿಂಕ್ ಟಚ್ ಮಾಡಿದ್ರೆ, ಇದರ ಬಗ್ಗೆ ಮಾಡಿರುವ ವಿಡಿಯೋ ಸಹ ನೋಡಬಹುದು.
https://youtu.be/iA3FVCMh2DM
ಯಾವ ಕಾರಣದಿಂದ ಕೂದಲು ಉದುರುತ್ತಿದೆ ಎಂದು ಅರ್ಥಮಾಡಿಕೊಂಡು ಚಿಕ್ಕದಾಗಿ ಜೀವನಕ್ರಮ ಬದಲಾಯಿಸಿಕೊಳ್ಳುವುದು ಬಹಳ ಮುಖ್ಯ.
ಹಾಗಾಗಿ ಸ್ನೇಹಿತರೆ ಮೊದಲಿಗೆ ಈ ಆರ್ಟಿಕಲ್ ನಲ್ಲಿ ನೀವು ತಿಳ್ಕೊಂಡ್ರೆ ಅಂತ ವಿಷಯ ಏನಂದ್ರೆ ಕೂದಲು ಉದುರುವ ಸಮಸ್ಯೆಗೆ ಕಾರಣಗಳು ಏನೇನಿರುತ್ತೆ ಅನ್ನೋದನ್ನ ಪಟ್ಟಿಮಾಡಿ ಅವುಗಳನ್ನು ನೀವು ದೂರ ಮಾಡಬೇಕು ಆದರೆ ನಿಮಗೆ ಅನಿಸುತ್ತಿರಬಹುದು ಅನಿಸುತ್ತಿರಬಹುದು ಬಹಳ ಮುಖ್ಯವಾದ ಸಮಸ್ಯೆ ಇದಕ್ಕೆ ಮುಖ್ಯವಾದ ಕಾರಣ ಸಮಸ್ಯೆ ಬಗ್ಗೆ ಹೇಳುತ್ತಿಲ್ಲ ವಂಶವಾಹಿನಿ ಸಮಸ್ಯೆ ಅದರ ಬಗ್ಗೆನೇ ಹೇಳ್ತಾ ಇಲ್ಲ ಅಂತ. ಆದರೆ ಸ್ನೇಹಿತರೆ ವಂಶವಾಹಿ ಸಮಸ್ಯೆಯನ್ನು ವೈದ್ಯರಾಗಲಿ ಅಥವಾ ಆಸ್ಪತ್ರೆಗಳ ಆಗಿರಲಿ ಬಹಳ ಹೆಚ್ಚಾಗಿ ಬಿಂಬಿಸುತ್ತವೆ ಅಂತ ನನ್ನ ಅಭಿಪ್ರಾಯ. ಯಾಕಂದರೆ ಇಪ್ಪತ್ತು ವರ್ಷಗಳ ಹಿಂದಿಗಿಂತ ಈಗಿನ ಕಾಲದಲ್ಲಿ ನಾವು ನೋಡಿದರೆ ಹೆಚ್ಚು ಜನ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಜೊತೆಗೆ ಅವರ ವಂಶದಲ್ಲಿ ಯಾರಿಗೂ ಬೊಕ್ಕತಲೆಯ ಸಮಸ್ಯೆ ಇಲ್ಲ ಅಂದ್ರು ಅವರಿಗೆ ಕೂದಲು ಉದುರುವುದು ಬಹಳ ಸಾಮಾನ್ಯವಾಗಿದೆ. ನಮಗೆ ಮೇಲೆ ಪಟ್ಟಿ ಮಾಡಿರುವ ಕಾರಣಗಳಿಂದ ಕೂದಲು ಉದುರುತ್ತಿದ್ದರೆ ಔಷಧಿಗಳು ಅಥವಾ ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಬೇಕಿಲ್ಲ. ಅನೇಕ ಜನರಿಗೆ ಕೇವಲ ಕೂದಲಿಗೆ ಕೂದಲಿನ ಬೆಳವಣಿಗೆಗೆ ಬೇಕಾದಂತಹ ಸಲ್ಫರ್ ಅದು ಸಿಗದೇ ಇರುವುದರಿಂದ ಅಂತಹ ಜನರಿಗೆ ಕೇವಲ ಈರುಳ್ಳಿಯ ರಸ ಹಚ್ಚಿಕೊಳ್ಳುವುದರಿಂದ ಒಳ್ಳೆಯ ರಿಸಲ್ಟ್ ಬಂದಿರುವುದನ್ನು ನೋಡಿದೀನಿ ಕೆಲವು ಜನರಿಗೆ ಬ್ಯಾಕ್ಟರಿಯಲ್ ಫಂಗಲ್ ಇನ್ಫೆಕ್ಷನ್ ಅಂದ್ರೆ ಸೂಕ್ಷ್ಮಜೀವಿಗಳ ಕಾಟದಿಂದ ಸಹ ಕೂದಲುದುರುವ ಸಮಸ್ಯೆಯನ್ನು ಎದುರಿಸುವುದನ್ನು ನೋಡಿದ್ದೇನೆ. ಇಂತಹ ಸಂದರ್ಭಗಳನ್ನು ಸಹ ಈರುಳ್ಳಿಯ ರಸ ಮತ್ತು ಲೊಳೆಸರ ಅಲವೇರ ಇವುಗಳು ಅದ್ಭುತವಾದಂತಹ ರಿಸಲ್ಟ್ ಕೊಟ್ಟಿರುವುದನ್ನು ಸಹ ನಾನು ನೋಡಿದ್ದೇನೆ.
ಹಾಗಾಗಿ ನಿಮ್ಮ ಸಮಸ್ಯೆಗೆ ಕಾರಣ ನೀವೇ ಹುಡುಕಿದರೆ, ಪರಿಹಾರ ಸುಲಭ ಸುರಕ್ಷಿತ ಉಚಿತ ಹಾಗೂ ಧೀರ್ಘಕಾಲನ ವಾ ಗಿರುತ್ತದೆ. ನೀವು ನಿಮ್ಮ ಜೀವನದಲ್ಲಿ ಒಂದು ಚಿಕ್ಕ ಬದಲಾವಣೆಯನ್ನು ತಂದುಕೊಂಡು ಒಳ್ಳೆಯ ರಿಸಲ್ಟ್ ಪಡೆದು ಕೊಳ್ಳಬಹುದು.
ಅನೇಕ ಜನತೆಗೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ರೀತಿಯ ಮಾಹಿತಿಯ ವಿಡಿಯೋ ಸಹಾಯ ಮಾಡಿದೆ. ಅದರ ಲಿಂಕ್
ಅದರಿಂದ ಯಶಸ್ವಿ ಆದ ಬಹಳ ಜನ ನನಗೆ ಕರೆ ಮಾಡಿದಾಗ ಹೇಳುತ್ತಾರೆ ವಾಟ್ಸಪ್ ಮಾಡಿ ಸಹ ತಿಳಿಸುತ್ತಾರೆ. ಅದಕ್ಕೋಸ್ಕರ ಹೇಳ್ತಾ ಇದೀನಿ ಸ್ನೇಹಿತರೆ ದಯವಿಟ್ಟು ತಮ್ಮ ಸಮಸ್ಯೆಗೆ ಕಾರಣ ಏನು ಅರ್ಥ ಮಾಡಿಕೊಳ್ಳಿ ನಂತರ ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ನಲ್ಲಿ ಮೆಸೇಜ್ ಮಾಡಬಹುದು 8 7 2 2 3 3 27 9 7

No comments:
Post a Comment