ಹೇರ್ ಟ್ರಾನ್ಸ್ಪ್ಲಾಂಟೇಶನ್
ಪ್ರೀತಿಯ ಸ್ನೇಹಿತರೇ,
ಈಗಾಗಲೇ ಬೊಕ್ಕ ತಲೆಯ ಸಮಸ್ಯೆಯನ್ನು ಎದುರಿಸುತ್ತಿರುವವರು, ಅಸೆಗಣ್ಣಿನಿಂದ ನೋಡುತ್ತಿರುವ ಒಂದು ವೈಜ್ಞಾನಿಕ ಅಪತ್ಬಾಂಧವ ಎನ್ನಬಹುದು. ಈ ಲೇಖನದಲ್ಲಿ ಇದರ ಬಗ್ಗೆ ತಿಳಿದುಕೊಳ್ಳೋಣ.
ಹೇರ್ ಟ್ರಾನ್ಸ್ಪ್ಲಾಂಟೇಶನ್ ನಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ. ಮೊದಲನೆಯದು FUT ಎರಡನೆಯದ್ದು FUE. (ಇತ್ತೀಚಿಗೆ ಮೂರನೆಯ ವಿಧಾನ BioFUE ಸಹ ಬಳಕೆಯಲ್ಲಿದೆ.) ಒಂದೊಂದಾಗಿ ಈ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.
FUT
ಫಲಿಕ್ಯುಲರ್ ಯುನಿಟ್ ಟ್ರಾನ್ಸ್ಪ್ಲಾಂಟೇಶನ್ ಅಥವಾ ಸ್ಟ್ರಿಪ್ ವಿಧಾನ ಎಂತಲೂ ಕರೆಯುತ್ತಾರೆ. ಇಲ್ಲಿ ದಾನಿ ಪ್ರದೇಶದಿಂದ ಅಂದರೆ donar area ದಿಂದ ಕೂದಲನ್ನು ಚರ್ಮದ ಒಂದು ಪದರದೊಂದಿಗೆ ಕತ್ತರಿಸಿ ತೆಗೆದುಕೊಳ್ಳುತ್ತಾರೆ.
ನಂತರ ಒಂದೊಂದಾಗಿ ಬೇರ್ಪಡಿಸಿ, ಕೂದಲು ಬೇಕಾಗಿರುವ ಸ್ಥಳದಲ್ಲಿ ಕಸಿ ಅಥವಾ ನಾಟಿ ಮಾಡುತ್ತಾರೆ. ಇದರ ಒಳ್ಳೆಯ ಅಂಶ ಎಂದರೆ ಹೆಚ್ಚು density ಅಥವಾ ದಟ್ಟತೆ. ಇದರ ತೊಂದರೆ ಎಂದರೆ ಗಾಯದ mark ಅಥವಾ ಗುರುತು ಹಾಗೇ ಉಳಿದು ಬಿಡುತ್ತದೆ ಮತ್ತು ಗಾಯ ಮಾಯಲು heal ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇತ್ತೀಚಿಗೆ ಈ ವಿಧಾನವನ್ನು ಹೆಚ್ಚು ಬಳಸುತ್ತಿಲ್ಲ. ಇದರ ಬಗ್ಗೆ ಇನ್ನೂ ವಿವರವಾಗಿ ಇನ್ನೊಂದು ಲೇಖನ ಬರೆಯುತ್ತೇನೆ. ಈಗ ಇಷ್ಟು ಸಾಕು ಎಂಬುದು ನನ್ನ ಅನಿಸಿಕೆ.
FUE
ಫಾಲಿಕ್ಯುಲರ್ ಯುನಿಟ್ ಎಕ್ಸ್ ಟ್ರ್ಯಾಕ್ಷನ್ ಎಂಬುದು ಈ ವಿಧಾನದ ಹೆಸರು. ಇಲ್ಲಿ ಚರ್ಮದ ಜೊತೆ ಕೂದಲನ್ನು ತೆಗೆಯದೇ ನೇರವಾಗಿ ಕೂದಲಿನ graftಗಳನ್ನು ಅಥವಾ ಒಂದೊಂದಾಗಿ ಕೂದಲುಗಳನ್ನು ಬೇರು ಸಮೇತ ತೆಗೆದುಕೊಳ್ಳುತ್ತಾರೆ. ಹಾಗಾಗಿ ಕತ್ತರಿಸಿದ ದೊಡ್ಡ ಗುರುತು ಉಲಿಯುವುದಿಲ್ಲ. ಬೇಗನೇ ಗಾಯ ಮಾಯುತ್ತದೆ ಅಥವಾ ಗುಣವಾಗುತ್ತದೆ.
ಈ ಲೇಖನದಿಂದ ನಿಮಗೆ ಮಾಹಿತಿ ಸಿಕ್ಕಿದೆ ಎಂದು ನಂಬಿದ್ದೇನೆ. ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಒಳ್ಳೆಯದಾಗಲಿ.
ನಿಮ್ಮ ಪ್ರೀತಿಯ

- ಗುರು

No comments:
Post a Comment