ಬೆಂಗಳೂರಲ್ಲಿ ಹೇರ್ ಟ್ರಾನ್ಸ್ಪ್ಲಾಂಟ್
ಸ್ನೇಹಿತರೇ,
ಹೇರ್ ಟ್ರಾನ್ಸ್ಪ್ಲಾಂಟ್ ಅನ್ನುವುದು ಒಂದು ಚಿಕಿತ್ಸೆ ಮತ್ತು ಸೇವೆ ಅನ್ನೋದಕ್ಕಿಂತ ಹೆಚ್ಚಾಗಿ ಒಂದು ಹಣ ಮಾಡುವ ದಾರಿಯಾಗಿದೆ. ಒಂದೊಂದು ಏರಿಯಾದಲ್ಲೂ 15-20ಟ್ರಾನ್ಸ್ಪ್ಲಾಂಟ್ ಸೆಂಟರ್ ಗಳಿದ್ದಾವೆ. ಇವುಗಳಲ್ಲಿ ಬೆರಳೆಣಿಕೆಯಷ್ಟು ಒಳ್ಳೆಯ ಆಸ್ಪತ್ರೆಗಳಿದ್ರೆ, ಅನೇಕ ಕಡಿಮೆ ದರ್ಜೆಯ ಸೆಂಟರ್ ಗಳಿವೆ. 20x30 ರೂಮ್ ಇದ್ರೂ ಸಾಕು ಒಂದು ಟ್ರಾನ್ಸ್ಪ್ಲಾಂಟ್ ಸೆಂಟರ್ ಮಾಡ್ತಿದಾರೆ. ಅನೇಕ ಕಡೆ ವೈದ್ಯರೇ ಇಲ್ಲದ ಕಡಿಮೆ ಹಣಕ್ಕೆ ಟ್ರಾನ್ಸ್ಪ್ಲಾಂಟ್ ಮಾಡುವ ಆಸ್ಪತ್ರೆಗಳನ್ನೂ ಕಾಣಬಹುದು. ಸರಿಯಾದ ಉಪಕರಣಗಳಿಲ್ಲದ ಟ್ರಾನ್ಸ್ಪ್ಲಾಂಟ್ ಸೆಂಟರ್ ಸಹ ಇವೆ. ಒಂದು ಪಕ್ಷ ಏನಾದ್ರೂ ತೊಂದರೆ ಆದರೆ ಸೂಕ್ತ ತುರ್ತು ಚಿಕಿತ್ಸೆಗಳು ಸಹ ಇರದ ಸೆಂಟರ್ ಗಳಿವೆ.
ನಾವು ಯಾವುದೇ ಆಸ್ಪತ್ರೆಗೆ ಹೋದರೂ ಅವರು ನಮಗೆ ಅವರ ಆಸ್ಪತ್ರೆ ಬಿಟ್ರೆ ಬೇರೆ ಕಡೆ ಮೋಸ ಮಾಡ್ತಾರೆ... ತಾವು ಮಾತ್ರ ಬೆಸ್ಟ್ ರಿಸಲ್ಟ್ ಕೊಡ್ತಿವಿ ಅಂತ ನಂಬಿಸ್ತಾರೆ.
ಹಾಗಾಗಿ ಸ್ನೇಹಿತರೇ ದಯವಿಟ್ಟು ವೈದ್ಯರ ಬಳಿ ಮಾತಾಡಿ... ಆಪರೇಶನ್ ಥಿಯೇಟರ್ ನೋಡಿ... ಹೇರ್ ಲೈನ್ ಫೈನಲ್ ಮಾಡಿ... ಮುಂದುವರೆಯುವುದು ಒಳ್ಳೆಯದು. ನಾನು ಸಹ ಇಂಥಹ ಗೊಂದಲಗಳಲ್ಲಿ ಸಿಕ್ಕಿಕೊಂಡಿದ್ದೆ... ನಂತರ ಎಲ್ಲಾ ರೀತಿ ನೋಡಿ.. ನನಗೆ ಒಳ್ಳೆಯದೆನಿಸಿದ ಆಸ್ಪತ್ರೆ ಆಯ್ದುಕೊಂಡು.. ಒಳ್ಳೆಯ ರಿಸಲ್ಟ್ ಪದೆದುಕೊಂದಿದ್ದಿನಿ.
ಹೆಚ್ಚಿನ ಮಾಹಿತಿಗಾಗಿ.. whats app ಮಾಡಿ 8722332797

No comments:
Post a Comment